ನಮ್ಮ ಸಾಧನ ಮಹಿಳಾ ಮಂಡಳಿಯ ಸದಸ್ಯರು
ನಮ್ಮ ಸಾಧನ ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡ ತಂಡಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ದೊರೆತ ಗೌರವ.
— Hemika Shettyನೆನಪುಗಳ ಸಂಗ್ರಹ
ಊರಿನ ಹಳೆಯ ಫೋಟೋಗಳು, ನೆನಪುಗಳು ಮತ್ತು ಕಥೆಗಳು. ನಿಮ್ಮ ನೆನಪನ್ನೂ ಹಂಚಿಕೊಳ್ಳಿ.
ನಮ್ಮ ಸಾಧನ ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡ ತಂಡಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ದೊರೆತ ಗೌರವ.
— Hemika Shetty